ಅಮೆರಿಕ-ಇರಾನ್ ಸಂಘರ್ಷ : ಮಧ್ಯಪ್ರಾಚ್ಯಕ್ಕೆ ಸೈನ್ಯ ಜಮಾವಣೆಗೆ ಬೃಹತ್ “ವೈಮಾನಿಕ ಸೇತುವೆ” ನಿರ್ಮಿಸಿದ ಅಮೆರಿಕ
ಇರಾನ್ ಜೊತೆಗಿನ ಪರಮಾಣು ಒಪ್ಪಂದದ ಮಾತುಕತೆಗಳು ಅನಿಶ್ಚಿತತೆಯಲ್ಲಿರುವ ಬೆನ್ನಲ್ಲೇ, ಅಮೆರಿಕವು ಮಧ್ಯಪ್ರಾಚ್ಯದತ್ತ ತನ್ನ ಮಿಲಿಟರಿ ವಿಮಾನಗಳ ಸಂಚಾರವನ್ನು ತೀವ್ರಗೊಳಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಪ್ರಕಾರ, ಯುದ್ಧೋಪಕರಣಗಳು ಮತ್ತು ಸೈನಿಕರನ್ನು ಹೊತ್ತ ವಿಮಾನಗಳು ನಿರಂತರವಾಗಿ ಈ ಪ್ರದೇಶದತ್ತ ಸಾಗುತ್ತಿವೆ. ಫ್ಲೈಟ್ ರಾಡಾರ್ ವಿಡಿಯೋಗಳು ಅಮೆರಿಕದ ನೆಲೆಗಳಿಂದ ಹೊರಟ ಫೈಟರ್ ಜೆಟ್ ಮತ್ತು ಟ್ಯಾಂಕರ್ ವಿಮಾನಗಳು ಅಟ್ಲಾಂಟಿಕ್ ಸಾಗರ, … Continued