ಬಿಎಸ್‌ಪಿಯಿಂದ ಸೋದರಳಿಯ ಆಕಾಶ ಆನಂದರನ್ನೇ ಉಚ್ಚಾಟಿಸಿದ ಮಾಯಾವತಿ
ಲಕ್ನೋ : ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ಮಹತ್ವದ ರಾಜಕೀಯ ಕ್ರಮ ಕೈಗೊಂಡು ತಮ್ಮ ಸೋದರಳಿಯ ಆಕಾಶ ಆನಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಶೋಕ ಸಿದ್ಧಾರ್ಥ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ ಬಳಿಕವೂ ಆಕಾಶ ಆನಂದ ಅವರ ಕುರಿತು ತಮ್ಮ ಅಸಮಾಧಾನ ನಿವಾರಣೆಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. … Continued