10 ವರ್ಷದಲ್ಲಿ ಕ್ಯಾನ್ಸರ್‌ ಸೇರಿದಂತೆ ಮಾರಕ ಕಾಯಿಲೆಗಳಿಗೆ ಸಿಗಲಿದೆಯೇ ಮುಕ್ತಿ? ಆಂಥ್ರೊಪಿಕ್‌ ಸಿಇಒ ಭವಿಷ್ಯವಾಣಿ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದು, ಕ್ಯಾನ್ಸರ್‌, ಅಲ್ಜೈಮರ್ಸ್‌, ಹೃದ್ರೋಗ ಮತ್ತು ಮಾನಸಿಕ ಕಾಯಿಲೆಗಳು ಇನ್ನು ಹತ್ತು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಇಲ್ಲವಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಆಂಥ್ರೊಪಿಕ್‌ (Anthropic) ಸಂಸ್ಥೆಯ ಸಿಇಒ ಹಾಗೂ ಕ್ಲಾಡ್‌ (Claude) ಎಐ ತಂತ್ರಜ್ಞಾನದ ನಿರ್ಮಾತೃ ಡೇರಿಯೋ ಅಮೋಡಿ (Dario Amodei) ಭವಿಷ್ಯ … Continued