ತಾನೊಬ್ಬ ಅಧಿಕಾರಿ ಎಂದು ನಂಬಿಸಿ ಆಪ್ ನಾಯಕನನ್ನು ಮದುವೆ ಬಲೆಗೆ ಬೀಳಿಸಿದ ಮಹಿಳೆ ; ನಂತ್ರ ಚಿನ್ನಾಭರಣದೊಂದಿಗೆ ಪರಾರಿ !
ಪಂಜಾಬ್‌ನ ಫತೇಗಢ್ ಸಾಹಿಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ನಾಯಕರೊಬ್ಬರು ಮದುವೆ ಹೆಸರಿನಲ್ಲಿ ವಂಚನೆಗೆ ಒಳಗಾಗಿರುವ ಆರೋಪ ಬೆಳಕಿಗೆ ಬಂದಿದೆ. ಪಿಸಿಎಸ್ (PCS) ಅಧಿಕಾರಿ ಎಂದು ಸುಳ್ಳು ಹೇಳಿ ಮದುವೆಯಾದ ಮಹಿಳೆ, ಕೆಲವೇ ತಿಂಗಳಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಆಪ್‌ನ ಜಂಟಿ ಕಾರ್ಯದರ್ಶಿ, … Continued