ಕಾಳಿ ಪೋಸ್ಟರ್ ಆಕ್ರೋಶದ ನಡುವೆ ಶಿವ-ಪಾರ್ವತಿ ವೇಷಾಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊ ಟ್ವೀಟ್ ಮಾಡಿದ ಲೀನಾ ಮಣಿಮೇಕಲೈ

ಮುಂಬೈ : ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಈಗ ಮತ್ತೊಂದು ವಿವಾದ ಸೃಷ್ಟಿದ್ದಾರೆ. ಕೆಲ ಹಿಂದೆಷ್ಟೇ ಕಾಳಿ ದೇವಿ ಸಿಗರೇಟ್‌ ಸೇದುತ್ತಿರುವ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಿಗೇ ಈಗ ಶಿವ ಮತ್ತು ಪಾರ್ವತಿ ವೇಷಾಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ನಿರ್ದೇಶಕಿ ಲೀನಾ ಮಣಿಮೇಕಲೈ … Continued