ಅಮಿತಾಬ್ ಬಚ್ಚನ್ ಜುಹು ಬಂಗಲೆ ‘ಜಲ್ಸಾ’ ಈಗ ಕುಟುಂಬದ ಆಸ್ತಿ ವಿವಾದದ ಕೇಂದ್ರ ; ವರದಿ
ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರಸಿದ್ಧ ‘ಜಲ್ಸಾ’ ಬಂಗಲೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕುಟುಂಬದೊಳಗಿನ ಆಸ್ತಿ ವಿವಾದ ಭುಗಿಲೆದ್ದಿದೆ ಎಂದು ವರದಿಯಾಗಿದೆ. 1993ರಲ್ಲಿ ಈ ಬಂಗಲೆಯನ್ನು ನಟಿ ಜಯಾ ಬಚ್ಚನ್ ಅವರ ಹೆಸರಿಗೆ ವರ್ಗಾಯಿಸಲು ಮಾಡಲಾಗಿದ್ದ ಉಡುಗೊರೆ ಪತ್ರದ (Gift Deed) ಸಿಂಧುತ್ವವನ್ನೇ ಪ್ರಶ್ನಿಸಿ ಅಮಿತಾಭ್ ಬಚ್ಚನ್ ಅವರ ಕಿರಿಯ … Continued