62 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿ ಗೆದ್ದ 82ರ ವೃದ್ಧ…!
ಚಂಡೀಗಢ: ದೇಶದ ಅತ್ಯಂತ ಸುದೀರ್ಘ ಆಸ್ತಿ ವಿವಾದವೊಂದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 62 ವರ್ಷಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮೂಲ ಹಂಚಿಕೆದಾರರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಫರಿದಾಬಾದ್‌ನಲ್ಲಿರುವ ನಿವೇಶನವನ್ನು 1963ರಲ್ಲಿ ನಿಗದಿ ಪಡಿಸಲಾದ ಬೆಲೆಗೆ ಮೂಲ ಖರೀದಿದಾರರಿಗೆ ಹಸ್ತಾಂತರಿಸುವಂತೆ ಖಾಸಗಿ ಡೆವಲಪರ್‌ಗೆ ಆದೇಶಿಸಿದೆ. ಈ ತೀರ್ಪಿನ ಫಲವಾಗಿ, ಮೂಲ … Continued