ಸಿದ್ದಾಪುರ | ಕೌಟುಂಬಿಕ ಕಲಹ: ಒಬ್ಬರ ಹತ್ಯೆ, ಇಬ್ಬರಿಗೆ ಗಂಭೀರ ಗಾಯ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಸಮೀಪದ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕೊಲೆ ಮಾಡಿರುವ ಘಟನೆ ನಡೆದಿದೆ. ವಸಂತ ನಾಯ್ಕ( ೪೩) ಎಂಬವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಆತನ ತಮ್ಮ ಮಹೇಶ ನಾಯ್ಕ(೩೭) ಹಾಗೂ ಜಗಳ ಬಿಡಿಸಲು ಬಂದ ಕುಮಾರ ನಾಯ್ಕ(೩೫) ಅವರಿಗೂ … Continued

ಕೌಟುಂಬಿಕ ಕಲಹ: ನಾಲ್ವರು ಸಹೋದರರಿಗೆ 20,000 ಕೋಟಿ ರೂ. ನೀಡುವಂತೆ ಭಾರತೀಯ ಉದ್ಯಮಿಗೆ ನ್ಯಾಯಾಲಯ ಆದೇಶ : ಏನಿದು ಪ್ರಕರಣ..?

ಅಮೆರಿಕದಲ್ಲಿ ಐವರು ಭಾರತೀಯ ಮೂಲದ ಸಹೋದರರನ್ನು ಒಳಗೊಂಡ ಕೌಟಿಂಬಿಕ ಉದ್ಯಮ ಪಾಲುದಾರಿಕೆಯ ವ್ಯವಹಾರದ ಸುದೀರ್ಘ ಕಾನೂನು ಹೋರಾಟದಲ್ಲಿ ನ್ಯಾಯಾಧೀಶರು ನಾಲ್ವರು ಸಹೋದರರಿಗೆ ಮತ್ತೋರ್ವ ಸಹೋದರ ಭಾರಿ ಬಹು-ಶತಕೋಟಿ ಡಾಲರ್ ಹಾನಿಯ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ. 21 ವರ್ಷಗಳಷ್ಟು ಹಳೆಯದಾದ ಆಸ್ತಿ ವಿವಾದದಲ್ಲಿ ಈ ತೀರ್ಪು ಬಂದಿದ್ದು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉದ್ಯಮಿ ಹರೇಶ ಜೋಗನಿ … Continued