‘ತೆಹ್ರಿ ಗರ್ವಾಲ್’ ಮಹಾರಾಜರ ದೆಹಲಿಯ ಲಟ್ಯನ್ಸ್ ಬಂಗಲೆ 1,000 ಕೋಟಿ ರೂಪಾಯಿಗೆ ಮಾರಾಟ ; ವರದಿ

ನವದೆಹಲಿ: ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ದುಬಾರಿ ವಸತಿ ಪ್ರದೇಶವೆಂದೇ ಹೆಸರುವಾಸಿಯಾದ ದೆಹಲಿಯ ‘ಲಟ್ಯನ್ಸ್ ಬಂಗಲೆ ವಲಯ’ದಲ್ಲಿ (LBZ) ಮತ್ತೊಂದು ಬೃಹತ್ ಆಸ್ತಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಉತ್ತರಾಖಂಡದ ತೆಹ್ರಿ ಗರ್ವಾಲ್ ಸಂಸ್ಥಾನದ ಮಹಾರಾಜ ಮನುಜೇಂದ್ರ ಶಾ ಅವರು ತಮ್ಮ ಐತಿಹಾಸಿಕ ಬಂಗಲೆಯನ್ನು ಸುಮಾರು 1,000 ಕೋಟಿ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆಸ್ತಿಯ … Continued

62 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿ ಗೆದ್ದ 82ರ ವೃದ್ಧ…!

ಚಂಡೀಗಢ: ದೇಶದ ಅತ್ಯಂತ ಸುದೀರ್ಘ ಆಸ್ತಿ ವಿವಾದವೊಂದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 62 ವರ್ಷಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮೂಲ ಹಂಚಿಕೆದಾರರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಫರಿದಾಬಾದ್‌ನಲ್ಲಿರುವ ನಿವೇಶನವನ್ನು 1963ರಲ್ಲಿ ನಿಗದಿ ಪಡಿಸಲಾದ ಬೆಲೆಗೆ ಮೂಲ ಖರೀದಿದಾರರಿಗೆ ಹಸ್ತಾಂತರಿಸುವಂತೆ ಖಾಸಗಿ ಡೆವಲಪರ್‌ಗೆ ಆದೇಶಿಸಿದೆ. ಈ ತೀರ್ಪಿನ ಫಲವಾಗಿ, ಮೂಲ … Continued

ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್‌ ಪ್ರಕರಣ : ಕಾಂಗ್ರೆಸ್ ಕಾರ್ಯಕರ್ತೆ ಬಂಧನ

ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಬಂಧಿತ ಆರೋಪಿ. ಈ ಪ್ರಣರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಬಂಧಿಸಿದ್ದರು. ಫೆ.14ರಂದು ಉದ್ಯಮಿ ಬಸವರಾಜ್ ಅಂಬಿ ಎಂಬುವರನ್ನು … Continued