ವೀಡಿಯೊ | ಅಮೆಜಾನ್ ಮಳೆಕಾಡಿನಲ್ಲಿ ವಿಶ್ವದ ಅತಿದೊಡ್ಡ ಅನಕೊಂಡ ಹೆಬ್ಬಾವನ್ನು ಪತ್ತೆ ಮಾಡಿದ ಸಂಶೋಧಕರ ತಂಡ: ಇದರ ಉದ್ದ ಎಷ್ಟೆಂದರೆ….
ಅಮೆಜಾನ್ ಕಾಡನ್ನು ಅನ್ವೇಷಿಸುವ ಸಂಶೋಧಕರ ತಂಡವು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಈ ಅನ್ವೇಷಕರ ತಂಡವು ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ದಟ್ಟವಾದ ಮಳೆಕಾಡಿನಲ್ಲಿ ಹೊಸ ಜಾತಿಯ ದೈತ್ಯ ಅನಕೊಂಡ ಹಾವನ್ನು ಪತ್ತೆ ಮಾಡಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಅನ್ವೇಷಣೆ ವೇಳೆ ವಿಜ್ಞಾನಿಗಳು ಈ ಹೊಸ ಅನಕೊಂಡ ಜಾತಿ ಹಾವನ್ನು ಪತ್ತೆ ಮಾಡಿದ್ದಾರೆ. ಪ್ರೊಫೆಸರ್ ಬ್ರಿಯಾನ್ ಫ್ರೈ ನೇತೃತ್ವದ ತಂಡವು … Continued