ಎಂಆರ್‌ಐ ಸ್ಕ್ಯಾನ್ ವೇಳೆ ಅವಾಂತರ: 6 ವರ್ಷದ ಬಾಲಕ ಸಾವು

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್‌ ನೊಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಎಂಆರ್‌ಐ (MRI) ಸ್ಕ್ಯಾನ್‌ಗೆ ಒಳಗಾಗಿದ್ದ ಆರು ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವೈದ್ಯರು ನೀಡಿದ ಅತಿಯಾದ ಪ್ರಮಾಣದ ಇಂಜೆಕ್ಷನ್‌ನಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ದನ್ಕೌರ್‌ನ ರೀಲ್ಖಾ ನಿವಾಸಿಯಾದ ಪ್ರಶಾಂತ ಕಸಾನಾ ಎಂಬುವವರು ತಮ್ಮ ಆರು ವರ್ಷದ ಮಗನನ್ನು … Continued