ಖಾತೆ ಬದಲಿಸದಿದ್ರೆ ರಾಜೀನಾಮೆ ಎಂದ ಆನಂದ ಸಿಂಗ್‌, ಎಂಟಿಬಿ ನಾಗರಾಜ: ಖಾತೆ ಹಂಚಿಕೆ ಬೆನ್ನಲ್ಲೇ ಸಿಎಂ ಬೊಮ್ಮಾಯಿಗೆ ಸಂಕಟ..!

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಖಾತೆಯ ಬಗ್ಗೆ ಸಚಿವರ ಅಸಮಾಧಾನ ಸ್ಪೋಟಗೊಳ್ಳುತ್ತಿದೆ. ನಿರೀಕ್ಷಿತ ಖಾತೆ ಸಿಗದ ಕಾರಣಕ್ಕೆ ಮೊದಲಿಗೆ ಆನಂದ್​ ಸಿಂಗ್​ ಮತ್ತು ಈಗಎಂಟಿಬಿ ನಾಗರಾಜ್​ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆನಂದ್​ ಸಿಂಗ್​ ಈ ಸಂಬಂಧ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ … Continued