ವಿಜ್ಞಾನಿಗಳನ್ನೇ ದಿಗ್ಭ್ರಮೆಗೊಳಿಸುತ್ತಿದೆ ಚೀನಾದಲ್ಲಿ ಪತ್ತೆಯಾದ 3,00,000 ವರ್ಷಗಳಷ್ಟು ಹಿಂದಿನ ತಲೆಬುರುಡೆ: ಇದು ಮಾನವ ವಿಕಾಸದ ಹಾದಿಯನ್ನೇ ಬದಲಾಯಿಸುವ ಸಾಧ್ಯತೆ…!

ಪುರಾತನ ತಲೆಬುರುಡೆಯೊಂದು ಈಗ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸುತ್ತಿದೆ. ಏಕೆಂದರೆ ಇದು ಈವರೆಗೆ ಯಾವುದೇ ಮಾನವ ಮಾನವವಂಶಿ(ಪೂರ್ವಜರು)ಗಿಂತ ಭಿನ್ನವಾಗಿದೆ. ಸುಮಾರು 12 ಅಥವಾ 13 ವರ್ಷ ವಯಸ್ಸಿನ ಮಗುವಿನ 3,00,000 ವರ್ಷಗಳಷ್ಟು ಹಳೆಯ ತಲೆಬುರುಡೆಯು 2019 ರಲ್ಲಿ ಪೂರ್ವ ಚೀನಾದ ಹುವಾಲಾಂಗ್‌ಡಾಂಗ್‌ನಲ್ಲಿ ಕಾಲಿನ ಮೂಳೆಯ ಜೊತೆಗೆ ಮೊದಲು ಪತ್ತೆಯಾಗಿದೆ. ಎಚ್‌ಡಿಎಲ್ 6 ಎಂದು ಮಾತ್ರ ಕರೆಯಲ್ಪಡುವ ವ್ಯಕ್ತಿಯು ಆಧುನಿಕ … Continued