ರಸ್ತೆಬದಿಯಲ್ಲಿದ್ದ 7 ಹಸಿದ ನಾಯಿ ಮರಿಗಳಿಗೆ ಹಾಲುಣಿಸಿದ ಗೋವು: ವಿಡಿಯೋ ವೈರಲ್
ಪ್ರಕೃತಿಯಲ್ಲಿ ಪ್ರೀತಿ, ಕರುಣೆ ಮತ್ತು ಮಮತೆಗೆ ಯಾವುದೇ ಗಡಿ-ಮಿತಿಗಳಿಲ್ಲ ಎಂಬುದಕ್ಕೆ ಸಾಕ್ಷಿಯಾಗುವ ಅಪರೂಪದ ಮನಮಿಡಿಯುವ ವಿಡಿಯೊವೊಂದು ಇತ್ತೀಚೆಗೆ ಗಮನ ಸೆಳೆದಿದೆ. ಸಾಮಾನ್ಯವಾಗಿ ಹಸು ತನ್ನ ಕರುಗಳಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ತಾಯಿ ಹಸು ತನ್ನದಲ್ಲದ ಅನೇಕ ಪುಟ್ಟ ನಾಯಿಮರಿಗಳಿಗೆ ಪ್ರೀತಿಯಿಂದ ಹಾಲುಣಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ತನ್ನ ಬಳಿ ಹಾಲು ಕುಡಿಯಲು ಬಂದ … Continued