ನಿಗೂಢ ಶಬ್ದಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿನ ಕೆಲ ಬಡಾವಣೆಗಳು..!ಮತ್ತೊಂದು ಸೋನಿಕ್ ಬೂಮ್?

ಬೆಂಗಳೂರು: ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಬೆಚ್ಚಿ ಬೀಳುವಂಥ ಭಾರಿ ಶಬ್ದದ ಕೇಳಿಸಿದೆ. ಸದ್ಯಕ್ಕೆ ಈ ಶಬ್ದದ ಮೂಲ ಇನ್ನೂ ನಿಗೂಢವಾಗಿದೆ. ಜುಲೈ 2 ರ ಶುಕ್ರವಾರ ಮಧ್ಯಾಹ್ನ 12.30ರ ನಂತರ ಬೆಂಗಳೂರಿನ ಅನೇಕ ಭಾಗಗಳಲ್ಲಿ ಜೋರಾಗಿ ಶಬ್ದ ಕೇಳಿಸಿದೆ ಎಂದು ವರದಿಯಾಗಿದೆ. ನಗರದ ಹಲವಾರು ನಿವಾಸಿಗಳು ಥಡ್’ ಮತ್ತು ‘ಬೂಮ್’ ಶಬ್ದವನ್ನು ಕೇಳಿದ್ದಾರೆ … Continued