ಎನ್‌ಡಿಎ ಸರ್ಕಾರಕ್ಕೆ ‘ಮ್ಯಾಚ್ 22’-‘ಕ್ಯಾಚ್-22’ : ಡಿಲಿಮಿಟೇಷನ್ ಮಸೂದೆಗೆ ಡಿಎಂಕೆ ನಿಲುವೇ ನಿರ್ಣಾಯಕ ; ಹೀಗಿದೆ ಲೆಕ್ಕಾಚಾರ

ನವದೆಹಲಿ : ಸೋಮವಾರದಿಂದ ಮತ್ತೆ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ, ಲೋಕಸಭೆಯ ಒಟ್ಟು ಸದಸ್ಯಬಲವನ್ನು ಪ್ರಸ್ತುತ 543ರಿಂದ 850ಕ್ಕೆ ಹೆಚ್ಚಿಸುವ  ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮತ್ತೆ ಮಂಡಿಸುವ ನಿರೀಕ್ಷೆಯಿದೆ. ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮೂಲಕ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಈ ಪ್ರಸ್ತಾವನೆ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಸೋಲು ಕಂಡಿತ್ತು. ಸಂವಿಧಾನದ 131ನೇ ತಿದ್ದುಪಡಿ … Continued