ಅರುಣಾಚಲ-ಮ್ಯಾನ್ಮಾರ್ ಗಡಿ ಸಮೀಪ ವಿಶ್ವದ IIನೇ ಮಹಾಯುದ್ಧದ ವೇಳೆ ಮಿತ್ರಪಡೆಗಳು ಸಾರಿಗೆ ಕ್ಯಾಂಪ್‌ ಆಗಿ ಬಳಸಿದ್ದ ಗುಹೆ ಪತ್ತೆ…!

ವಿಶ್ವದ IIನೇ ಮಹಾಯುದ್ಧದ ಇತಿಹಾಸದಲ್ಲಿ ಮರೆತುಹೋಗಿರುವ ಅಧ್ಯಾಯವೊಂದು ಈಗ ಅನಿರೀಕ್ಷಿತ ಸ್ಥಳದಲ್ಲಿ ಮರುಕಳಿಸಿದೆ. ಟ್ಯಾಗಿಟ್ ಸೊರಾಂಗ್ ನೇತೃತ್ವದ 27 ಚಾರಣಿಗರ ತಂಡವು ಅರುಣಾಚಲ-ಮ್ಯಾನ್ಮಾರ್ ಗಡಿಯ ಭೂಪ್ರದೇಶದ ನಡುವೆ ವಿಶ್ವ ಮಹಾಯುದ್ಧ IIಕ್ಕೆ ಸಂಬಂಧಿಸಿದ ಗುಹೆಯೊಂದನ್ನು ಪತ್ತೆ ಮಾಡಿದೆ. IIನೇ ಮಹಾಯುದ್ಧದಲ್ಲಿ ಜಪಾನ್‌ ಸೈನ್ಯ ಮುಂದುವರಿಯುವುದನ್ನು ತಡೆಯಲು ಮಿತ್ರಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಬಳಸಿದ ಸಾರಿಗೆ ಶಿಬಿರ … Continued