ನ್ಯಾಯಾಲಯದ ಹೊರಗೆ ಭೀಕರ ದಾಳಿ: ಕೊಲೆ ಆರೋಪಿಯ ಕೈ ಕತ್ತರಿಸಿ, ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಪುಣೆ: ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ಕೊಲೆ ಆರೋಪಿಯ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಗುಂಡು ಹಾರಿಸಲು ಯತ್ನಿಸಿರುವ ಘಟನೆ ಬುಧವಾರ ಮಧ್ಯಾಹ್ನ ಪುಣೆಯ ಶಿವಾಜಿನಗರ ನ್ಯಾಯಾಲಯದ ಆವರಣದ ಹೊರಭಾಗದಲ್ಲಿ ನಡೆದಿದೆ. ಹಲ್ಲೆಯ ವೇಳೆ ಆರೋಪಿಯ ಒಂದು ಕೈಯನ್ನೇ ಕತ್ತರಿಸಿರುವ ದುಷ್ಕರ್ಮಿಗಳು, ಬಳಿಕ ಸ್ಕೂಟರ್‌ಗಳಲ್ಲಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಮೇಲೆದ್ದು ನಿಲ್ಲಲೂ … Continued