ಬ್ಲ್ಯಾಕ್ ಮ್ಯಾಜಿಕ್ ವೇಳೆ 65 ವರ್ಷದ ವ್ಯಕ್ತಿಯ ತಲೆ ಕಡಿದರು, ಮುಂಡ ಸುಟ್ಟರು…!
ಪಾಟ್ನಾ : 65 ವರ್ಷದ ವ್ಯಕ್ತಿಯೊಬ್ಬನನ್ನು ಶಿರಚ್ಛೇದ ಮಾಡಲಾಗಿದೆ ಮತ್ತು ಆತನ ಮುಂಡವನ್ನು ‘ಪವಿತ್ರ’ ಬೆಂಕಿಯಲ್ಲಿ ‘ಬ್ಲಾಕ್ ಮ್ಯಾಜಿಕ್ ಆಚರಣೆಗಳ ಭಾಗವಾಗಿ ಸುಟ್ಟುಹಾಕಿದ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತನನ್ನು ಯುಗಲ್ ಯಾದವ್ ಎಂದು ಗುರುತಿಸಲಾಗಿದ್ದು ಎಂದು ವರದಿ ತಿಳಿಸಿದೆ. ಮಾರ್ಚ್ 13 ರಂದು ಮದನಪುರ ಪೊಲೀಸ್ ಠಾಣೆಯಲ್ಲಿ ಆತ ನಾಪತ್ತೆಯಾಗಿದ್ದ ಎಂದು … Continued