ಕುಮಟಾ : ಹೆಗಲೆಯಲ್ಲಿ ಐದು ದಿನಗಳ ಕಾಲ ನಡೆದ ಅಪರೂಪದ ‘ಅಯುತ ಚಂಡಿಕಾ ಮಹಾಯಾಗ (ದಶಸಹಸ್ರ ಚಂಡಿಕಾ ಯಾಗ) ಸಂಪನ್ನ

ಕುಮಟಾ : ಭಾರತ ದೇಶದ ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ಹಾಗೂ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ‘ಅಯುತ ಚಂಡಿಕಾ ಮಹಾಯಾಗ (ದಶಸಹಸ್ರ ಚಂಡಿಕಾ ಯಾಗ)’ವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಲೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಭಾನುವಾರ ಸಂಪನ್ನಗೊಂಡಿದೆ. ಜನವರಿ ೨೪ರಿಂದ ಜನವರಿ ೨೮ರ ಭಾನುವಾರದ ವರೆಗೆ ನಡೆದ ‘ಅಯುತ ಚಂಡಿಕಾ ಮಹಾಯಾಗ’ವನ್ನು ಒಂದೇ … Continued