ವಿಶ್ವ ಯುದ್ಧ…ಜಾಗತಿಕ ವಿನಾಶ…ಆರ್ಥಿಕ ಬಿಕ್ಕಟ್ಟು…ಅನ್ಯಗ್ರಹದ ಜೀವಿಗಳು…ಎಐ ಪ್ರಭಾವ…: ಬಾಬಾ ವಂಗಾ 2026ರ ಭವಿಷ್ಯವಾಣಿಗಳು…
“ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ನಿಗೂಢ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ಬಾಬಾ ವಂಗಾ, 1996 ರಲ್ಲಿ ಅವರ ಮರಣದ ದಶಕಗಳ ನಂತರವೂ ಜಗತ್ತಿನ ಕುತೂಹಲ ಕೆರಳಿಸುತ್ತಲೇ ಇದ್ದಾರೆ. ಪ್ರಮುಖ ವಿಶ್ವ ಘಟನೆಗಳ ಬಗ್ಗೆ ಮುನ್ಸೂಚನೆಗೆ ಹೆಸರುವಾಸಿಯಾಗಿದ್ದ ಅವರು, ಜಾಗತಿಕ ಬಿಕ್ಕಟ್ಟುಗಳು, ರಾಜಕೀಯ ಕ್ರಾಂತಿಗಳು ಮತ್ತು ವೈಜ್ಞಾನಿಕ ಪ್ರಗತಿಗಳನ್ನು ಅಸಾಧಾರಣ ನಿಖರತೆಯೊಂದಿಗೆ ಭವಿಷ್ಯ ನುಡಿದಿದ್ದಾರೆ ಎಂದು … Continued