ಬಾಳೆ ಗೊನೆಗಳಲ್ಲಿ ಮಾದಕವಸ್ತು ಸಾಗಾಟ ; ಕೇರಳದ ಪ್ರಶಸ್ತಿ ವಿಜೇತ ಯುವ ರೈತನ ಬಂಧನ
ತಿರುವನಂತಪುರಂ : ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ರೈತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದ 31 ವರ್ಷದ ರೈತನೊಬ್ಬ ಮಾದಕವಸ್ತು ಸಾಗಾಟ ಜಾಲದಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಕರ್ನಾಟಕದಿಂದ ಕೇರಳಕ್ಕೆ ಬಾಳೆ ಗೊನೆಗಳ ನಡುವೆ ಮಾದಕವಸ್ತುಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಆರೋಪ ಈತನ ಮೇಲಿದೆ. ಬಂಧಿತನನ್ನು ಕೇರಳದ ಅಲಪ್ಪುಳ … Continued