ಬಾಂಗ್ಲಾದೇಶ ಅಸ್ಥಿರಗೊಳಿಸಲು, ಸಾಂವಿಧಾನಿಕ ಶೂನ್ಯತೆ ಸೃಷ್ಟಿಸಲು ಯತ್ನ : ಮುಹಮ್ಮದ್ ಯೂನಸ್ ವಿರುದ್ಧ ಅಧ್ಯಕ್ಷರ ಗಂಭೀರ ಆರೋಪ
ಢಾಕಾ: ತಾರಿಕ್ ರೆಹಮಾನ್ ನೇತೃತ್ವದ ಹೊಸ ಸರ್ಕಾರ ಬಾಂಗ್ಲಾದೇಶದ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಆ ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಾಜಿ ಮುಖ್ಯ ಸಲಹೆಗಾರ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯೂನಸ್ ಅವರು ತಮ್ಮನ್ನು ಅಸಂವಿಧಾನಿಕವಾಗಿ ಅಧಿಕಾರದಿಂದ ಕೆಳಗಿಳಿಸಲು “ಸಂಚು” ರೂಪಿಸಿದ್ದರು ಎಂದು ಅವರು … Continued