ಬಾರ್ಕ್ ವಿಜ್ಞಾನಿ ಸೋಗಿನಲ್ಲಿ ಇರಾನ್ ಗೆ ನ್ಯೂಕ್ಲಿಯರ್ ವಿನ್ಯಾಸ ಮಾರಾಟಕ್ಕೆ ಯತ್ನ: ಬಂಧನ
ಮುಂಬೈ: ಬಾಬಾ ಅಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ನಟಿಸಿ ಇರಾನ್‌ನಲ್ಲಿರುವ ಕಂಪನಿಗಳಿಗೆ ಪರಮಾಣು ಸಂಬಂಧಿತ ವಿನ್ಯಾಸವನ್ನು “ವೈಜ್ಞಾನಿಕ ಸಹಯೋಗ” ಮತ್ತು “ಸಂಶೋಧನಾ ಸಹಭಾಗಿತ್ವ”ದ ನೆಪದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನನ್ನೂ ಸಹ ಬಂಧಿಸಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಅಖ್ತರ್ ಹುಸೇನಿ ಕುತ್ಬುದ್ದೀನ್ … Continued