ಗೂಗಲ್‌ ಎಐ-ಚಾಟ್‌ಬಾಟ್ ಬಾರ್ಡ್‌ನ ಒಂದು ತಪ್ಪು ಉತ್ತರದಿಂದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಒಂದೇ ದಿನ $100 ಶತಕೋಟಿ ಕಳೆದುಕೊಂಡ ಆಲ್ಫಾಬೆಟ್‌…! ಯಾವುದು ಆ ತಪ್ಪು?

ಆಲ್ಫಾಬೆಟ್‌ ಇಂಕ್‌ (Alphabet Inc) ತನ್ನ ಹೊಸ ಚಾಟ್‌ಬಾಟ್ ಪ್ರಚಾರದ ವೀಡಿಯೊದಲ್ಲಿ ತಪ್ಪಾದ ಮಾಹಿತಿ ಹಂಚಿಕೊಂಡ ನಂತರ ಬುಧವಾರ $100 ಶತಕೋಟಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿತು. ಸ್ಟಾಕ್‌ ಮಾರುಕಟ್ಟೆಯಲ್ಲಿ ನಿಯಮಿತ ವಹಿವಾಟಿನ ಸಮಯದಲ್ಲಿ ಆಲ್ಫಾಬೆಟ್‌ ಶೇರುಗಳು 9% ರಷ್ಟು ಕುಸಿತ ಕಂಡಿತು. ಡೆವಲಪರ್ OpenAI ತನ್ನ ಜನಪ್ರಿಯ ಚಾಟ್‌ಬಾಟ್, ChatGPT ಅನ್ನು ಪ್ರಾರಂಭಿಸಿದಾಗಿನಿಂದ ಗೂಗಲ್‌ ಒತ್ತಡದಲ್ಲಿದೆ, … Continued