ಶಿಕ್ಷಣಾಧಿಕಾರಿಗೆ ಬೆಲ್ಟಿನಿಂದ ಹೊಡೆದ ಶಾಲಾ ಮುಖ್ಯ ಶಿಕ್ಷಕ ; ವೀಡಿಯೊ ವೈರಲ್
ಸೀತಾಪುರ : ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಮೇಲೆ ಕಚೇರಿಯೊಳಗೆ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ)ಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ನಡೆದ ನಂತರ ಆರೋಪಿ ಶಿಕ್ಷಕನನ್ನು ತಕ್ಷಣವೇ ಪೊಲೀಸರಿಗೆ ಒಪ್ಪಿಸಲಾಯಿತು ಮತ್ತು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು. ಮಂಗಳವಾರ ಸಂಜೆ ಬಿಇಒ ಅಖಿಲೇಶ ಪ್ರತಾಪ ಸಿಂಗ್ … Continued