ವಿಡಿಯೋ | ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಮಾನವ ಕ್ರೀಡಾಪಟುಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ರೋಬೋಟ್‌ಗಳು…!
ಬೀಜಿಂಗ್: ತಂತ್ರಜ್ಞಾನ ಲೋಕದಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾನುವಾರ ನಡೆದ ‘ಬೀಜಿಂಗ್ ಇ-ಟೌನ್ ಹ್ಯೂಮನಾಯ್ಡ್ ರೋಬೋಟ್ ಹಾಫ್ ಮ್ಯಾರಥಾನ್’ನಲ್ಲಿ ಮಾನವರೂಪಿ ರೋಬೋಟ್‌ಗಳು ಮಾನವ ಅಥ್ಲೀಟ್‌ಗಳನ್ನು ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ಬರೆದಿವೆ. ಇದೇ ಮೊದಲ ಬಾರಿಗೆ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಮಾನವರೂಪಿ ರೋಬೋಟ್‌ಗಳು ಮನುಷ್ಯರಿಗಿಂತ ವೇಗವಾಗಿ ಓಡಿ ಗುರಿ ತಲುಪಿ ಬೆರಗುಗೊಳಿಸಿವೆ. ಚೀನಾದ ಪ್ರಖ್ಯಾತ ಟೆಕ್ … Continued