ಶಿರಸಿ : ಬೆಣಗಿಯಲ್ಲಿ ಜೇನು ಹಬ್ಬ ; ಪ್ರಾತ್ಯಕ್ಷಿಕೆ-ಸಂಭ್ರಮಪಟ್ಟ ಮಕ್ಕಳು
ಶಿರಸಿ : ತಾಲೂಕಿನ ಬೆಣಗಿಯಲ್ಲಿ ಶನಿವಾರ ಜೇನು ಹಬ್ಬ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಂಡು ಅವರೇ ಜೇನು ಹಬ್ಬ ಉದ್ಘಾಟಿಸಿ ಅದರಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಪ್ರಕೃತಿ ಸಂಸ್ಥೆ, ಪೇವಾರ್ಡ್ ಸಂಸ್ಥೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡೇಬೈಲ್ ಶಾಲೆ, ವನಗಿರಿ ಇಕೋ ಕ್ಲಬ್, ರಾಷ್ಟ್ರೀಯ ಹಸಿರು ಪಡೆ ಸಹಯೋಗದಲ್ಲಿ ಬೆಣಗಿಯ ನಾಗರಾಜ ಹೆಗಡೆ … Continued