ರೆಸಾರ್ಟ್ ಅತಿಥಿಗಳಿಗೆ ʼವಿಶೇಷ ಸೇವೆʼಗೆ ಬಲವಂತ ಮಾಡುತ್ತಿದ್ದರು”: ಕೊಲೆಯಾದ ಉತ್ತರಾಖಂಡ ಸ್ವಾಗತಕಾರಿಣಿಯ ವಾಟ್ಸಾಪ್ ಸಂದೇಶ
ಋಷಿಕೇಶ: ಹತ್ಯೆಗೀಡಾದ ಉತ್ತರಾಖಂಡ ಮಹಿಳೆಯಿಂದ ಆಕೆಯ ಸ್ನೇಹಿತೆಗೆ ಕಳುಹಿಸಿದ ವಾಟ್ಸಾಪ್ ಸಂದೇಶಗಳು ಬಂಧಿತ ಆರೋಪಿಗಳು 19 ವರ್ಷದ ಹುಡುಗಿಯನ್ನು ವೇಶ್ಯಾವಾಟಿಕೆಗೆ ಬಲವಂತ ಮಾಡುತ್ತಿದ್ದರು ಎಂಬ ಆರೋಪವನ್ನು ದೃಢಪಡಿಸುವಂತಿದೆ. “ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತನ್ನ ಸ್ನೇಹಿತರಿಗೆ ಕಳುಹಿಸಿದ ಸಂದೇಶ ಹೇಳುತ್ತದೆ ಎಂದು ವರದಿಯಾಗಿದೆ, ಈಗ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಹಿರಿಯ ಬಿಜೆಪಿ ನಾಯಕನ ಮಗನ … Continued