ಬ್ರಹ್ಮಾಂಡದಲ್ಲಿ ಈವರೆಗಿನ ಅತಿದೊಡ್ಡ ‘ಕಪ್ಪು ಕುಳಿ ಜ್ವಾಲೆ’ ಪತ್ತೆ ಹಚ್ಚಿದ ಖಗೋಳಶಾಸ್ತ್ರಜ್ಞರು…! ಇದರ ಪ್ರಕಾಶ 10 ಲಕ್ಷ ಕೋಟಿ ಸೂರ್ಯನ ಪ್ರಕಾಶಕ್ಕೆ ಸಮ…!!
ಖಗೋಳಶಾಸ್ತ್ರಜ್ಞರು ಈವರೆಗೆ ದಾಖಲಾದ ಅತ್ಯಂತ ಪ್ರಕಾಶಮಾನವಾದ ‘ಕಪ್ಪು ಕುಳಿ ಜ್ವಾಲೆ’ಯನ್ನು (Black Hole Flare) ಪತ್ತೆಹಚ್ಚಿದ್ದಾರೆ. ಒಂದು ಬೃಹತ್ ನಕ್ಷತ್ರವನ್ನು (Large Star) ಸೂಪರ್ಮ್ಯಾಸಿವ್ ಕಪ್ಪುಕುಳಿ (Supermassive Black Hole) ನುಂಗಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಇದರ ಶಕ್ತಿಯು ಸುಮಾರು 10 ಟ್ರಿಲಿಯನ್ ಸೂರ್ಯ ಶಕ್ತಿಗೆ ಸಮನಾಗಿತ್ತು ಎಂದು ವರದಿಯಾಗಿದೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ … Continued