ವೀಡಿಯೊ…| ಆಕಾಶದಲ್ಲಿ ಕಂಡ ‘ಸೂರ್ಯನ ಮೇಣದಬತ್ತಿ’: ಏನಿದು ಸೂರ್ಯನ ವಿಸ್ಮಯ…?

ಸೂರ್ಯ ಎಂದರೆ ಕೇವಲ ಶಾಖ ಮತ್ತು ಬೆಳಕನ್ನು ನೀಡುವ ಗ್ರಹವಲ್ಲ, ಅಪರೂಪದ ಸಂದರ್ಭಗಳಲ್ಲಿ ಪ್ರಕೃತಿಯು ಸೂರ್ಯನ ಮೂಲಕ ನಂಬಲಾಗದ ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತದೆ. ಅಂತಹದ್ದೇ ಒಂದು ಅಪರೂಪದ ದೃಶ್ಯವೆಂದರೆ ‘ಸನ್ ಕ್ಯಾಂಡಲ್’ (Sun Candle) ಅಥವಾ ಸೂರ್ಯನ ಮೇಣದಬತ್ತಿ. ಆಕಾಶದಲ್ಲಿ ಮೋಡಗಳ ನಡುವೆ ಉರಿಯುತ್ತಿರುವ ಮೇಣದಬತ್ತಿಯಂತೆ ಕಾಣುವ ಈ ಬೆಳಕಿನ ಸೃಷ್ಟಿಯು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಏನಿದು … Continued

ಭೂಮಿಯು ಸೂರ್ಯನೊಳಗೆ ಹೋಗಿ ಬೀಳುವುದನ್ನು ತಪ್ಪಿಸಿದ ಗುರು ಗ್ರಹ…! ಹೊಸ ಅಧ್ಯಯನದಲ್ಲಿ ರೋಚಕ ಅಂಶಗಳು

ಸೌರವ್ಯೂಹದಲ್ಲಿ ಭೂಮಿಯು ಅಸ್ತಿತ್ವಕ್ಕೆ ಬರುವ ಬಹಳ ಹಿಂದೆಯೇ ಗುರು ಗ್ರಹವು (Jupiter) ಭೂಮಿಯ ಭವಿಷ್ಯವನ್ನು ರೂಪಿಸುತ್ತಿತ್ತು ಎಂಬುದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ. ಅಮೆರಿಕದ ಹೂಸ್ಟನ್ ಮೂಲದ ರೈಸ್ ವಿಶ್ವವಿದ್ಯಾಲಯದ (Rice University) ವಿಜ್ಞಾನಿಗಳು ನಡೆಸಿದ ಅಧ್ಯಯನವು, ಈ ಬೃಹತ್ ಗ್ರಹವು ಆರಂಭಿಕ ಸೌರವ್ಯೂಹದಲ್ಲಿ ಅಂತರಗಳನ್ನು ಸೃಷ್ಟಿಸಿ, ಭೂಮಿಯ ರಚನಾ ಅಂಶಗಳು ಸೂರ್ಯನೊಳಗೆ ಸೆಳೆಯಲ್ಪಡುವುದನ್ನು ತಡೆದಿದೆ … Continued

ಬ್ರಹ್ಮಾಂಡದಲ್ಲಿ ಈವರೆಗಿನ ಅತಿದೊಡ್ಡ ‘ಕಪ್ಪು ಕುಳಿ ಜ್ವಾಲೆ’ ಪತ್ತೆ ಹಚ್ಚಿದ ಖಗೋಳಶಾಸ್ತ್ರಜ್ಞರು…! ಇದರ ಪ್ರಕಾಶ 10 ಲಕ್ಷ ಕೋಟಿ ಸೂರ್ಯನ ಪ್ರಕಾಶಕ್ಕೆ ಸಮ…!!

ಖಗೋಳಶಾಸ್ತ್ರಜ್ಞರು ಈವರೆಗೆ ದಾಖಲಾದ ಅತ್ಯಂತ ಪ್ರಕಾಶಮಾನವಾದ ‘ಕಪ್ಪು ಕುಳಿ ಜ್ವಾಲೆ’ಯನ್ನು (Black Hole Flare) ಪತ್ತೆಹಚ್ಚಿದ್ದಾರೆ. ಒಂದು ಬೃಹತ್ ನಕ್ಷತ್ರವನ್ನು (Large Star) ಸೂಪರ್‌ಮ್ಯಾಸಿವ್ ಕಪ್ಪುಕುಳಿ (Supermassive Black Hole) ನುಂಗಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಇದರ ಶಕ್ತಿಯು ಸುಮಾರು 10 ಟ್ರಿಲಿಯನ್ ಸೂರ್ಯ ಶಕ್ತಿಗೆ ಸಮನಾಗಿತ್ತು ಎಂದು ವರದಿಯಾಗಿದೆ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ … Continued

ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿದ ಇಸ್ರೋದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ | ಮೊದಲ ಚಿತ್ರಗಳನ್ನು ನೋಡಿ

ನವದೆಹಲಿ: ಭಾರತದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ( SUIT) ಉಪಕರಣವು ನೇರಳಾತೀತ ತರಂಗಾಂತರಗಳ ಸಮೀಪದಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಹೇಳಿದೆ. ಎಸ್‌ಯುಐಟಿ (SUIT 200-400 nm) ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ (ISRO) … Continued