ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್ ಅಮೆರಿಕದ ಅತಿದೊಡ್ಡ ರೈತ..! ಬಾಹ್ಯಕಾಶದಿಂದ ಕಾಣುವಷ್ಟು ವಿಸ್ತಾರದ ಕೃಷಿಭೂಮಿ..!!

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅಮೆರಿಕದಲ್ಲಿ ಅತಿದೊಡ್ಡ ಖಾಸಗಿ ಕೃಷಿಭೂಮಿ ಮಾಲೀಕರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದನ್ನು ಇತ್ತೀಚಿಗೆ ಎನ್‌ಬಿಎಸಿ ನ್ಯೂಸ್ ವರದಿ ಮಾಡಿದೆ. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಅವರು ಕಳೆದ 10 ವರ್ಷಗಳಲ್ಲಿ ಅಮೆರಿಕದಲ್ಲಿ 2,69,000 ಎಕರೆಗಿಂತ ಹೆಚ್ಚು ಜಮೀನನ್ನು ಖರೀದಿಸಿದ್ದಾರೆ. ವರದಿಯ ಪ್ರಕಾರ, ಗೇಟ್ಸ್ ಕನಿಷ್ಠ 18 ಅಮೆರಿಕನ್ ರಾಜ್ಯಗಳಲ್ಲಿ … Continued