ತಂದೆ-ಮಗನ ಖಾತೆಗಳಿಗೆ ₹1500 ಕೋಟಿ ಜಮೆ: ಇಬ್ಬರು ದಿಢೀರ್ ಕೋಟ್ಯಧಿಪತಿಗಳು, ನಂತರ ನಡೆದದ್ದೇ ಬೇರೆ !
ಪಾಟ್ನಾ: ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯ ಸಾಕ್ರಾ ಬ್ಲಾಕ್‌ನ ತಥಿಯಾ ಸಿಹೋ ಗ್ರಾಮದಲ್ಲಿ ನಡೆದ ಅಪರೂಪದ ಘಟನೆ ಒಂದು ಬಡ ಕುಟುಂಬವನ್ನು ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಗಳನ್ನಾಗಿ ಮಾಡಿ, ನಂತರ ಕೆಲವೇ ನಿಮಿಷಗಳಲ್ಲಿ ಮತ್ತೆ ಮೊದಲಿನ ಸ್ಥಿತಿಗೇ ತಳ್ಳಿದ ಘಟನೆ ವರದಿಯಾಗಿದೆ. 82 ವರ್ಷದ ಕಾಮೇಶ್ವರ ಮಿಶ್ರಾ ಅವರು , ಗ್ರಾಮದಲ್ಲಿ ‘ಘುಮಕ್ಕಡ್’ ಎಂಬ ಹೆಸರಿನಿಂದ ಪರಿಚಿತರಾಗಿದ್ದು, ತಮ್ಮ ವೃದ್ಧಾಪ್ಯ … Continued