20 ವರ್ಷಗಳ ತನ್ನನ್ನು ತೊರೆದು ಹೋಗಿದ್ದ ಹೆತ್ತಮ್ಮನ ಹುಡುಕಿಕೊಂಡು ಭಾರತಕ್ಕೆ ಬಂದ ಸ್ಪೇನ್ ಮಹಿಳೆ…!
ಭುವನೇಶ್ವರ: 20 ವರ್ಷಗಳ ಹಿಂದೆ ತನ್ನ ಮತ್ತು ತನ್ನ ಸಹೋದರನನ್ನು ತೊರೆದಿದ್ದ ತನ್ನ ಹೆತ್ತ ತಾಯಿಯನ್ನು ಹುಡುಕಿಕೊಂಡು ಸ್ಪೇನ್ ಪ್ರಜೆ ಸ್ನೇಹಾ ಭಾರತಕ್ಕೆ ಬಂದಿದ್ದಾರೆ. ಆದಾಗ್ಯೂ, 21 ವರ್ಷದ ಸ್ನೇಹಾ ತನ್ನ ಶೈಕ್ಷಣಿಕ ಕಾರಣಕ್ಕಾಗಿ ಸೋಮವಾರ ಸ್ಪೇನ್‌ಗೆ ಹಿಂತಿರುಗಬೇಕಾಗಿರುವುದರಿಂದ ಅವರಿಗೆ ಈಗ ಸಮಯ ಮೀರುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ಅಧ್ಯಯನ ಮಾಡುತ್ತಿರುವ ಅವರು, ಭಾರತದಲ್ಲಿ ಬೇರುಗಳನ್ನು … Continued