ರಷ್ಯಾದಲ್ಲಿ ವ್ಯಾಟ್ಸಾಪ್ ಸಂಪೂರ್ಣ ನಿರ್ಬಂಧ…
ಮಾಸ್ಕೋ: ಜಗತ್ತಿನ ಜನಪ್ರಿಯ ಸಂದೇಶ ರವಾನೆ ಅಪ್ಲಿಕೇಶನ್ ಆದ ‘ವ್ಯಾಟ್ಸಾಪ್’ (WhatsApp) ಅನ್ನು ರಷ್ಯಾದಲ್ಲಿ ಗುರುವಾರದಿಂದ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸ್ಥಳೀಯ ಕಾನೂನುಗಳನ್ನು ಪಾಲಿಸುವಲ್ಲಿ ವಿಫಲವಾದ ಕಾರಣ ಅಮೆರಿಕ ಮೂಲದ ಮೆಟಾ (Meta) ಕಂಪನಿಯ ಒಡೆತನದ ಈ ಆ್ಯಪ್ ಅನ್ನು ರಷ್ಯಾ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ. ಇದರ ಬದಲಿಗೆ ರಷ್ಯನ್ನರು ಸರ್ಕಾರಿ ಪ್ರಾಯೋಜಿತ ಮ್ಯಾಕ್ಸ್ (‘MAX’) ಎಂಬ … Continued