ಸಹೋದರನನ್ನು ಎಳೆದೊಯ್ದ ಮೊಸಳೆ ; ನದಿ ಮಧ್ಯೆ ಒಂದೂವರೆ ತಾಸು ಭೀಕರ ಹೋರಾಟ ; ಕೊನೆಗೂ ಬಚಾವ್ ಮಾಡಿದ ಸಹೋದರರು
ಬೌದ್ಧ (ಒಡಿಶಾ): ಸಾಮಾನ್ಯವಾಗಿ ಮೊಸಳೆಯ ದಾಳಿಗೆ ಸಿಲುಕಿದವರು ಬದುಕಿ ಬರುವುದು ಅಪರೂಪ. ಇಬ್ಬರು ಸಹೋದರರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸುಮಾರು ಒಂದೂವರೆ ತಾಸು ಹೋರಾಟ ನಡೆಸಿ ಮೊಸಳೆಯ ದವಡೆಯಿಂದ ತಮ್ಮ ಸಹೋದರನನ್ನು ಪಾರು ಮಾಡಿರುವ ಘಟನೆ ಆದರೆ ಒಡಿಶಾದ ಬೌದ್ಧ ಜಿಲ್ಲೆಯಲ್ಲಿ ನಡೆದಿದೆ. ಜೀವನ್ಮರಣದ ಈ ಹೋರಾಟದಲ್ಲಿ ಇಬ್ಬರು ಧೈರ್ಯಶಾಲಿಗಳು ನದಿ ಮಧ್ಯದಲ್ಲಿ ಮೊಸಳೆ ಜೊತೆ … Continued