ಮೈ ಜುಂ ಎನ್ನುವ ವೀಡಿಯೊ | ತಿಂಡಿಗಳ ಟ್ರೇ ಹಿಡಿದು ಚಲಿಸುವ ರೈಲು ಹತ್ತಲು ಯತ್ನಿಸಿ ಕೆಳಗೆ ಬಿದ್ದ ಹುಡುಗ ; ಮುಂದಾಗಿದ್ದು ಪವಾಡ…!

ಪ್ರತಿದಿನ ರೈಲ್ವೆ ನಿಲ್ದಾಣಗಳಲ್ಲಿ ಓಡಿ ಹೋಗುವ ರೈಲಿಗೆ ಹತ್ತಲು ಪ್ರಯಾಣಿಕರು ಮತ್ತು ವ್ಯಾಪಾರಿಗಳು ಅಪಾಯಕಾರಿಯಾಗಿ ಏರುವ-ಇಳಿಯುವ ದೃಶ್ಯಗಳು ಸಾಮಾನ್ಯ. ರೈಲ್ವೆ ಅಧಿಕಾರಿಗಳ ಪದೇಪದೇ ಎಚ್ಚರಿಕೆಗಳ ಹೊರತಾಗಿಯೂ ಅನೇಕರು ಅದನ್ನು ನಿರ್ಲಕ್ಷಿಸಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಂತಹದ್ದೇ ಆಘಾತಕಾರಿ ಘಟನೆಯ ವಿಡಿಯೋವೊಂದು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದ ಬಾಲಕನೊಬ್ಬ ಗಾಬರಿಗೊಳಗಾಗದೆ ಸಂಪೂರ್ಣ … Continued