2027ರ ಆಗಸ್ಟ್ 15ಕ್ಕೆ ಭಾರತದ ಮೊದಲ ಬುಲೆಟ್ ರೈಲು ಉದ್ಘಾಟನೆ ; ಮಾರ್ಗ, ವೇಗ, ಇತರ ವಿವರಗಳು…
ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಹೈಸ್ಪೀಡ್ ರೈಲು ಯೋಜನೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, 2027ರ ಆಗಸ್ಟ್ 15ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಯು ಏಕಕಾಲಕ್ಕೆ ಪೂರ್ಣಗೊಳ್ಳುವ ಬದಲು ವಿವಿಧ ಹಂತಗಳಲ್ಲಿ … Continued