ಇನ್ಮುಂದೆ ದೆಹಲಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವಂತಿಲ್ಲ ; ಮೂರು ಹೊಸ ಸ್ಥಳಗಳು ನಿಗದಿ
ನವದೆಹಲಿ: ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್‌ನಲ್ಲಿ ಇನ್ನು ಮುಂದೆ ಪ್ರತಿಭಟನೆ ನಡೆಸಲು ಅವಕಾಶ ಇರುವುದಿಲ್ಲ. ಇದುವರೆಗೆ ಪ್ರತಿಭಟನೆಗಳಿಗೆ ನಿಗದಿಯಾಗಿದ್ದ ಸ್ಥಳವಾಗಿದ್ದ, ದೆಹಲಿಯ ಅತ್ಯಂತ ಭದ್ರತೆಯ ಕೇಂದ್ರ ಪ್ರದೇಶದಲ್ಲಿರುವ ಜಂತರ್ ಮಂತರ್ ಬದಲು ಈಗ ಪ್ರತಿಭಟನೆ ಮತ್ತು ಧರಣಿಗಳನ್ನು ನಡೆಸಲು ದೆಹಲಿಯಲ್ಲಿ ಮೂರು ಹೊಸ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ರಚಿಸಲಾಗಿದ್ದ … Continued