ರಿಷಿ ಸುನಕ್ ಹೊರತುಪಡಿಸಿ ಬೇರೆ ಯಾರಿಗಾದರೂ ಬೆಂಬಲಿಸಿ: ಮಿತ್ರ ಪಕ್ಷಗಳಿಗೆ ಬೋರಿಸ್ ಜಾನ್ಸನ್ ಸೂಚನೆ..?

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ರೇಸ್‌ ವೇಗ ಪಡೆಯುತ್ತಿದ್ದಂತೆ, ಉಸ್ತುವಾರಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತನ್ನ ಮಿತ್ರ ಪಕ್ಷಗಳಿಗೆ “ರಿಷಿ ಸುನಕ್ ಹೊರತುಪಡಿಸಿ ಯಾರನ್ನಾದರೂ” ಬೆಂಬಲಿಸುವಂತೆ ಹೇಳಿದ್ದಾರೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಜುಲೈ 7 ರಂದು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಜಾನ್ಸನ್, ಸೋತ ಟೋರಿ ನಾಯಕತ್ವದ ಅಭ್ಯರ್ಥಿಗಳಲ್ಲಿ … Continued