ಶೀಘ್ರವೇ ಮೊಬೈಲ್ ನಲ್ಲಿ ಬರಲಿದೆ ಅಧಿಕೃತ ‘ಕಾಲರ್ ಐಡಿ’ ಸೇವೆ : ಸಂಖ್ಯೆ ಜೊತೆ ಕರೆ ಮಾಡಿದವರ ಹೆಸರು ಕಾಣಿಸ್ತದೆ ; ವಂಚನೆ ತಡೆಗೆ ಕ್ರಮ
ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ಅಧಿಕೃತ ‘ಕಾಲರ್ ಗುರುತಿಸುವಿಕೆ’ (Caller Identification) ವ್ಯವಸ್ಥೆ ಜಾರಿಗೆ ಬರಲು ಸಿದ್ಧವಾಗಿದ್ದು, ಇದು ಟ್ರೂಕಾಲರ್‌ನಂತಹ (Truecaller) ಮೂರನೇ ವ್ಯಕ್ತಿಯ ಆ್ಯಪ್‌ಗಳನ್ನು ಅವಲಂಬಿಸುವುದಿಲ್ಲ. ಕರೆ ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕರೆ ಮಾಡಿದವರ ನಿಜವಾದ ಹೆಸರನ್ನು ಪ್ರದರ್ಶಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ದೂರಸಂಪರ್ಕ ಇಲಾಖೆ (DoT) ಪ್ರಸ್ತಾವನೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ … Continued