ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಮದುವೆಯಾಗಲು ರಾಜಸ್ಥಾನಕ್ಕೆ ಬಂದ ಕೆನಡಾ ಮಹಿಳೆ; ಆಕೆ ವಯಸ್ಸು ತಿಳಿದ ನಂತ್ರ ಒಲ್ಲೆ ಎಂದ ಯುವಕ

ನವದೆಹಲಿ: ರಾಜಸ್ಥಾನದ ವ್ಯಕ್ತಿಯೊಬ್ಬನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು, ಆತನೊಂದಿಗೆ ಮದುವೆಯಾಗುವ ಆಸೆಯಿಂದ ಭಾರತಕ್ಕೆ ಬಂದಿದ್ದ ಕೆನಡಾ ಮಹಿಳೆಯ ಕನಸಿಗೆ ವಯಸ್ಸಿನ ಅಡ್ಡಿ ಎದುರಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದ ವ್ಯಕ್ತಿ, ಮಹಿಳೆಯ ವಯಸ್ಸು ತಿಳಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ ಎನ್ನಲಾಗಿದ್ದು, ಇಬ್ಬರ ನಡುವಿನ ವಿವಾದ ಕೆನಡಾ ರಾಯಭಾರ ಕಚೇರಿಯ ಮೆಟ್ಟಿಲೇರಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು … Continued