ಯುದ್ಧದ ನಡುವೆ ಇರಾನ್ನಲ್ಲಿ ಹಣಕಾಸಿನ ಬಿಕ್ಕಟ್ಟು ತೀವ್ರ ; ಹಣಕ್ಕಾಗಿ ದೇಹದ ಅಂಗಾಂಗಳನ್ನೇ ಮಾರಾಟಕ್ಕೆ ಇಡುತ್ತಿರುವ ಜನ !
ತೆಹ್ರಾನ್: ಆರ್ಥಿಕ ಸಂಕಷ್ಟ, ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳಿಂದ ಕಂಗೆಟ್ಟಿರುವ ಇರಾನ್ನ ಜನರು ಇದೀಗ ಜೀವನ ನಡೆಸಲು ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕಿಡುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೂತ್ರಪಿಂಡ, ಮೂಳೆಮಜ್ಜೆ, ಯಕೃತ್ತು ಮಾತ್ರವಲ್ಲದೆ ಕಣ್ಣಿನ ಕಾರ್ನಿಯಾಗಳನ್ನೂ ಮಾರಾಟ ಮಾಡುವುದಾಗಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಅಂಗಾಂಗ ಖರೀದಿದಾರರನ್ನು ಹುಡುಕಲು … Continued