ವೀಡಿಯೊ..| ಇದು ವಿಶ್ವದ ಅತಿದೊಡ್ಡ ಗುಹೆ ; ಇದರೊಳಗೆ ನದಿ ಇದೆ, ಮೋಡ ರೂಪುಗೊಳ್ಳುತ್ತದೆ, ಕಾಡು ಇದೆ, 40 ಅಂತಸ್ತಿನ ಕಟ್ಟಡ ಕಟ್ಟಬಹುದು…

ಕಾಡಿನಿಂದ ಹಿಡಿದು ನದಿ-ಸಾಗರಗಳಿಂದ ಪರ್ವತಗಳ ವರೆಗೆ ಭೂಮಿಯ ಮೇಲೆ ಇನ್ನೂ ಅನ್ವೇಷಿಸದ ಅನೇಕ ನೈಸರ್ಗಿಕ ಪ್ರದೇಶಗಳಿವೆ. ಅಂತಹ ಒಂದು ಪ್ರದೇಶವೆಂದರೆ ಜಗತ್ತನ್ನು ದಿಗ್ಭ್ರಮೆಗೊಳಿಸಿರುವ ಹ್ಯಾಂಗ್ ಸನ್ ಡೂಂಗ್ ಗುಹೆ. ಇದನ್ನು ಸನ್ ಡೂಂಗ್ ಗುಹೆ ಎಂದೂ ಕರೆಯುತ್ತಾರೆ. ಇದನ್ನು ಅತ್ಯಂತ ನಿಗೂಢ ಗುಹೆ ಎಂದೂ ಕರೆಯುತ್ತಾರೆ. ಈ ಗುಹೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದರೊಳಗೆ ಇಡೀ … Continued

ಕುಮಟಾ: ಕುತೂಹಲಕ್ಕೆ ಕಾರಣವಾದ ಮುಸ್ಗುಪ್ಪೆ ಗ್ರಾಮದಲ್ಲಿ ಪತ್ತೆಯಾದ ಗುಹೆ..!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಮುಸ್ಗುಪ್ಪೆ ಗ್ರಾಮದ ಬಳಿ ಗುಹೆಯೊಂದು ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಮೂರೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಸ್ಗುಪ್ಪೆಯಲ್ಲಿ ರಸ್ತೆ ಬದಿಯಲ್ಲಿ ಮಣ್ಣು ತೆಗೆಯುತ್ತಿರುವಾಗ ಇದು ಕಂಡುಬಂದಿದೆ. ಇದು ಮಣ್ಣಿನ ಮಧ್ಯೆ ಪೊಳ್ಳು ಇರಬಹುದು ಎಂದು ಮಣ್ಣನ್ನು ತೆಗೆಯುತ್ತ ಹೋದಾಗ ಈ … Continued