26/11 ಭಯೋತ್ಪಾದಕ ದಾಳಿ ನಡೆದ ಮುಂಬೈನ ನರಿಮನ್ ಹೌಸ್‌, ಸೂಕ್ಷ್ಮ ಸ್ಥಳಗಳ ಮೇಲೆ ಬೇಹುಗಾರಿಕೆ : ಯುವಕನ ಬಂಧನ

ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಉಗ್ರರ ಪ್ರಮುಖ ಗುರಿಯಾಗಿದ್ದ ಕೊಲಾಬಾದ ಚಾಬಾದ್ ಹೌಸ್ (ನರಿಮನ್ ಹೌಸ್) ಸೇರಿದಂತೆ ಮುಂಬೈನ ಸೂಕ್ಷ್ಮ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನೊಬ್ಬನನ್ನು ನವಿ ಮುಂಬೈನಲ್ಲಿ ಶನಿವಾರ ಬಂಧಿಸಲಾಗಿದೆ. ವಿದೇಶಿ ಹ್ಯಾಂಡ್ಲರ್‌ಗಳ ಸೂಚನೆಯಂತೆ ಈತ ಯಹೂದಿ ಧಾರ್ಮಿಕ ಕೇಂದ್ರಗಳು, ಯಹೂದಿ ನಾಗರಿಕರು, ವಿದೇಶಿ … Continued