ಭೋಪಾಲ್ ಆಸ್ಪತ್ರೆ ಲಿಫ್ಟ್ನಲ್ಲೇ ಮಹಿಳಾ ಸಿಬ್ಬಂದಿ ದರೋಡೆ ಮಾಡಿದ ಯುವಕ : ವೀಡಿಯೊ ವೈರಲ್
ಭೋಪಾಲ್: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಭೋಪಾಲದ ಏಮ್ಸ್ (AIIMS) ಆಸ್ಪತ್ರೆಯ ಲಿಫ್ಟ್ನೊಳಗೆ ನಡೆದ ಭೀಕರ ದರೋಡೆ ಪ್ರಕರಣವು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ. ಭಾನುವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದೆ. ಗೈನೆಕಾಲಜಿ ವಿಭಾಗದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ವರ್ಷಾ ಸೋನಿ ಎಂಬವರು ದರೋಡೆಗೆ ಒಳಗಾದವರು. ಅವರು ರಕ್ತನಿಧಿಯ ಹಿಂಭಾಗದಲ್ಲಿರುವ … Continued