‘.ಅಪ್ಪಾ ನಮ್ಮನ್ನು ಬಿಟ್ಬಿಡು’ : ಅಂಗಲಾಚಿದ್ರೂ ಕೇಳದೆ 5, 7 ವರ್ಷದ ಮಕ್ಕಳನ್ನು ಕಾಲುವೆಗೆ ಎಸೆದ ತಂದೆ
ಮುಂಬೈ: ಚಾಕೊಲೇಟ್ ಮತ್ತು ವಡಾಪಾವ್ ಕೊಡಿಸುವುದಾಗಿ ನಂಬಿಸಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಸ್ಕೂಟರ್ನಲ್ಲಿ ಕರೆದೊಯ್ದ ತಂದೆ ಅವರನ್ನು ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪೈಠಣ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಏಳು ವರ್ಷದ ಆರ್ಯನ್ ಮತ್ತು ಐದು ವರ್ಷದ ಶ್ಯಾಮ್ ಎಂಬ ಇಬ್ಬರು ಬಾಲಕರು … Continued