ಬೆಳಗಾವಿ: ನೀರಿನ ಸಂಪಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು
ಬೆಳಗಾವಿ: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಸಂಪಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟ ಮಗುವನ್ನು ಸಾಯೀಶಾ ಸಂದೀಪ ಬಡವನಾಚೆ ಎಂದು ಗುರುತಿಸಲಾಗಿದೆ. ಮನೆಯವರುನೀರು ತುಂಬಿದೆಯೇ ಎಂದು ನೋಡಲು ನೀರಿನ ಸಂಪಿನ ಮುಚ್ಚಳ ತೆರೆದಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ಸಂಪಿನೊಳಗೆ ಬಿದ್ದಿದೆ. ಇದನ್ನು ತಕ್ಷಣಕ್ಕೆ … Continued