‘ಮಾನವ ಕ್ಯಾಲ್ಕುಲೇಟರ್’..! ಗಣಿತದಲ್ಲಿ ಒಂದೇ ದಿನ 6 ವಿಶ್ವ ದಾಖಲೆ : ಭಾರತದ 14 ವರ್ಷದ ಬಾಲಕನ ವೀಡಿಯೊ ಹಂಚಿಕೊಂಡ ಉದ್ಯಮಿ ಆನಂದ ಮಹೀಂದ್ರಾ

ಕೆಲವರ ಅಸಾಧಾರಣ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಅತ್ಯಂತ ನಿಪುಣ ವ್ಯಕ್ತಿಗಳಲ್ಲಿ ಸಹ ವಿಸ್ಮಯ ಉಂಟು ಮಾಡುತ್ತವೆ. ಅಂತಹ ಒಬ್ಬ ಯುವ ಪ್ರತಿಭೆ ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ ಗಣಿತ ಕೌಶಲ್ಯದ ಮೂಲಕ ಒಂದೇ ದಿನದಲ್ಲಿ ಈಗ ಅನೇಕ ವಿಶ್ವ ದಾಖಲೆಗಳನ್ನು ಸ್ಥಾಪಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾನೆ. ಹಾಗೂ ಮಾನವ ಕ್ಯಾಲ್ಕುಲೇಟರ್‌ ಎಂಬ … Continued

ಕೇವಲ 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆ ಹಚ್ಚುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಆ್ಯಪ್ ಸಿದ್ಧಪಡಿಸಿದ ಆಂಧ್ರ ಮೂಲದ 14 ವರ್ಷದ ಬಾಲಕ…!

ಈಗ ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಅದ್ಭುತ ಪ್ರತಿಭೆ 14 ವರ್ಷದ ಸಿದ್ಧಾರ್ಥ ನಂದ್ಯಾಲ ಎಂಬ ಹುಡುಗ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ(AI) ಬಳಸಿ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಒರಾಕಲ್‌ (Oracle) ಮತ್ತು ಎಆರ್‌ಎಂ(ARM)ನಿಂದ ವಿಶ್ವದ ಅತ್ಯಂತ ಕಿರಿಯ ಕೃತಕ … Continued