ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನ ತಪ್ಪಿಸಿದ ಕೋತಿಗಳು…!

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನವನ್ನು ಕೋತಿಗಳ ದಂಡು ಸಕಾಲಿಕವಾಗಿ ಆಗಮಿಸಿ ತಡೆದಿವೆ. ಯುಕೆಜಿ (UKG) ವಿದ್ಯಾರ್ಥಿನಿ, ನಂತರ ಘಟನೆ ಬಗ್ಗೆ ತನ್ನ ಪೋಷಕರಿಗೆ ವಿವರಿಸಿದ್ದಾಳೆ. ಕೋತಿಗಳು ತನ್ನನ್ನು “ರಕ್ಷಿಸಿವೆ” ಎಂದು ಅವರು ಪೋಷಕರಿಗೆ ತಿಳಿಸಿದ್ದಾಳೆ. ಸೆಪ್ಟೆಂಬರ್ 20 ರಂದು ಬಾಗ್‌ಪತ್‌ನ ದೌಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೋಕ್ಸೋ … Continued

ಹದಿಹರೆಯದವರಿಗೆ ಹಣ ನೀಡಿ ಭಾರತದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಸಂಗ್ರಹಿಸಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷ ಜೈಲು: ಈತನ ಬಳಿ ಸಿಕ್ಕಿವೆ 1.2 ಲಕ್ಷ ಅಶ್ಲೀಲ ಫೋಟೋಗಳು…!

ಸಣ್ಣ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳಲು ಭಾರತದಲ್ಲಿ ಹದಿಹರೆಯದವರಿಗೆ ಹಣ ನೀಡಿ ಭಾರತದ ಮಕ್ಕಳ ಬೆತ್ತಲೆ ಹಾಗೂ ಅಶ್ಲೀಲ ಚಿತ್ರಗಳನ್ನು ಪಡೆಯುತ್ತಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಂಡನ್​ನ ಸೌತ್​ವಾರ್ಕ್ ಕ್ರೌನ್​ ಕೋರ್ಟ್​ ಈತನಿಗೆ ಬುಧವಾರ ಈ ಶಿಕ್ಷೆಯನ್ನು ವಿಧಿಸಿದೆ. ದಕ್ಷಿಣ ಲಂಡನ್‌ನ ಪೂರ್ವ ಡಲ್ವಿಚ್‌ನ ಮ್ಯಾಥ್ಯೂ ಸ್ಮಿತ್ (35) ಕಳೆದ ವರ್ಷ … Continued